Monday, December 19, 2011

 

ಕನ್ನಡ ಕಸ್ತೂರಿ... ಈ ನನ್ನ ದಸ್ತೂರಿ

ಭಾಗ್ಯಾದ ಲಕ್ಷ್ಮಿ... ನೀನಮ್ಮ!

ಅನುರಾಗದಲ್ಲಿ ನೀನಿರುವೆ, ಕ್ಷೀರಸಾಗರದಲ್ಲಿ ನೀನಿರುವೆ
ಅನುಬಂಧದಲ್ಲಿ ನೀನಿರುವೆ, ಸಿರಿಗಂಧಚಳ್ಳಿ ನೀಬರುವೆ
ಪ್ರತಿ ಒಂದು ಹೂವಿನ ಹಸಿರು ಒಲವು ನಗುನಲ್ಲಿ ನೀನಿರುವೆ
ಹೃದಯಸ್ಪಂದನದಲ್ಲಿ ತುಂಬಿ ತುಳುಕುವ ಉಸಿರಾಗಿ ನೀನಿರುವೆ
ಓ ಸಿರಿ, ಚಿನ್ನದಾ ಮರಿ, ನಿನ್ನ ಜೀವನದಲ್ಲಿ ಪ್ರತಿ ಕ್ಷಣವು
ಹೊಸದಾಗಿ, ಆಸೆ ತೀರಿ, ಸದಾ ಇರಲಿ ಸವಿ ಕಿರುನಗವು
ಮಳೆಯೇ ಬರಲಿ, ಮಂಜೆ ಸುರಿಯಲಿ, ಬಿಸಿಲೆ ಬಡಿಯಲಿ...
ನಿನ್ನ ಬಾಳು ಬೆಳಗಾಗಲಿ; ಈ ನನ್ನ ಮಾತು ನಿಜವಾಗಲಿ..!

- ಕಾಂತ್...

Comments: Post a Comment

Subscribe to Post Comments [Atom]





<< Home

This page is powered by Blogger. Isn't yours?

Subscribe to Posts [Atom]