Monday, December 19, 2011
ಕನ್ನಡ ಕಸ್ತೂರಿ... ಈ ನನ್ನ ದಸ್ತೂರಿ
ಭಾಗ್ಯಾದ ಲಕ್ಷ್ಮಿ... ನೀನಮ್ಮ!
ಅನುರಾಗದಲ್ಲಿ ನೀನಿರುವೆ, ಕ್ಷೀರಸಾಗರದಲ್ಲಿ
ನೀನಿರುವೆ
ಅನುಬಂಧದಲ್ಲಿ ನೀನಿರುವೆ, ಸಿರಿಗಂಧಚಳ್ಳಿ ನೀಬರುವೆ
ಪ್ರತಿ ಒಂದು ಹೂವಿನ ಹಸಿರು ಒಲವು ನಗುನಲ್ಲಿ ನೀನಿರುವೆ
ಹೃದಯಸ್ಪಂದನದಲ್ಲಿ ತುಂಬಿ
ತುಳುಕುವ ಉಸಿರಾಗಿ ನೀನಿರುವೆ
ಓ ಸಿರಿ,
ಚಿನ್ನದಾ ಮರಿ, ನಿನ್ನ ಜೀವನದಲ್ಲಿ ಪ್ರತಿ ಕ್ಷಣವು
ಹೊಸದಾಗಿ, ಆಸೆ
ತೀರಿ, ಸದಾ ಇರಲಿ ಸವಿ ಕಿರುನಗವು
ಮಳೆಯೇ ಬರಲಿ, ಮಂಜೆ ಸುರಿಯಲಿ, ಬಿಸಿಲೆ ಬಡಿಯಲಿ...
ನಿನ್ನ ಬಾಳು ಬೆಳಗಾಗಲಿ;
ಈ ನನ್ನ ಮಾತು ನಿಜವಾಗಲಿ..!
- ಕಾಂತ್...
Subscribe to Posts [Atom]